ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಅದ್ಧೂರಿಯಾಗಿ ತೆರೆಕಂಡಿದೆ. ಮೊದಲ ದಿನ, ಮೊದಲ ಶೋ ನೋಡಿದ ಕಿಚ್ಚನ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಸುದೀಪ್ ಸೂಪರ್, ಒಳ್ಳೆಯ ಸಿನಿಮಾ, ಕಥೆ ಚೆನ್ನಾಗಿದೆ, ಸುನೀಲ್ ಶೆಟ್ಟಿ ಇಷ್ಟ ಆಗ್ತಾರೆ ಎಂದೆಲ್ಲ ಹೇಳುತ್ತಿದ್ದಾರೆ.<br /><br />After Watching pailwaan movie audience are surprised about Aakanksha Singh acting. they are all impressed on her performance in this movie.<br />